ಕಾರ್ಕಳ

ಬೈಲೂರು ಬಿ.ಇ.ಯಂ ಶಿಕ್ಷಣ ಸಂಸ್ಥೆಗಳ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರಮೇಶ್ ಕಿಣಿ

ಬೈಲೂರು ಬಿ.ಇ.ಯಂ ಶಿಕ್ಷಣ ಸಂಸ್ಥೆಗಳ ಹಳೆವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ಕಿಣಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಭೊಜ ಶೆಟ್ಟಿ, ಎರ್ಲಪಾಡಿ, ಕಾರ್ಯದರ್ಶಿಯಾಗಿ ಫೈಸಲ್, ಜತೆಕಾರ್ಯದರ್ಶಿ ಆಶಾ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ಯಾಲೆಟ್ ಮತ್ತು ಯಶೋಧ ಆಚಾರ್ಯ ಇವರುಗಳು ಆಯ್ಕೆಯಾಗಿದ್ದಾರೆ.

ಜ.17ರಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಜಯ್ ಜತ್ತನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ ಗೌರವಾಧ್ಯಕ್ಷರಾದ ಬಿ.ಹೈದರಾಲಿ, ಲ| ಪ್ರಶಾಂತ್ ಕುಮಾರ್ ಶೆಟ್ಟಿ ಗುತ್ತುಮನೆ ಬೈಲೂರು, ಗೌರವ ಸಲಹೆಗಾರರಾದ, ಲ| ಸತೀಶ್ ಶೆಟ್ಟಿ ಸಂಭ್ರಮ ಸಂಸ್ಥೆಯ ಗೌರವಾಧ್ಯಕ್ಷೆ ಪ್ರೇಮಲತಾ ಜತ್ತನ್ನ, ಮುಖ್ಯಶಿಕ್ಷಕ ಬಿ. ಸುಬ್ರಹ್ಮಣ್ಯ ಪ್ರಭು, ನರ್ಸರಿ ಶಾಲಾ ಮುಖ್ಯಶಿಕ್ಷಕಿ ರೇಖಾ. ಎಂ ಕೋಟೆಗಾರ್. ಉಪಸ್ಥಿತರಿದ್ದರು.

ಅನಿತ ಪ್ರಭು ಕಾರ್ಯಕ್ರಮ ನಿರ್ವಹಿಸಿದರು, ಕಛೇರಿ ಮುಖ್ಯಸ್ಥೆ ದಿವ್ಯ, ಶಿಕ್ಷಕಿ ಸುಕೇತ , ಮಮಿತ ಸಹಕರಿಸಿದರು, ಉಪ ಪ್ರಾಂಶುಪಾಲೆ ಲವಿನ ಮರಿಯ ಧನ್ಯವಾದ ವಿತ್ತರು.

Related posts

ವಸತಿ/ ನಿವೇಶನ ರಹಿತರ ಸಮೀಕ್ಷೆ : ಸೇರ್ಪಡೆಗೆ ಅವಕಾಶ

Madhyama Bimba

ಕ್ರೈಸ್ಟ್‌ಕಿಂಗ್: ತುಳುನಾಡ ಇತಿಹಾಸ ದರ್ಶನ ಉಪನ್ಯಾಸ ಕಾರ್ಯಕ್ರಮ

Madhyama Bimba

ಕಲಂಬಾಡಿ ಪದವು ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More