Blog

ಪ್ರಫುಲ್ಲ  ಆಚಾರ್ಯ ನಿಧನ

ಬೈಲೂರು: ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ನೀರೆ ಬೈಲೂರು ಇಲ್ಲಿಯ ನಂದಾ ದೀಪ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷರು, ಬೈಲೂರು ಜೂನಿಯರ್ ಕಾಲೇಜು ಬಳಿಯ ನಿವಾಸಿ ಪ್ರಫುಲ್ಲ ಆಚಾರ್ಯ (66 ವ) ಜ.22ರಂದು (ಇಂದು ಬೆಳಿಗ್ಗೆ) ಹೃದಯಾಘಾತದಿಂದ ನಿಧನರಾದರು

ಮೃತರು ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ಪತಿ ರಾಘವೇಂದ್ರ ಆಚಾರ್ಯರು 18 ದಿನಗಳ ಹಿಂದೆ ನಿಧನರಾಗಿದ್ದರು. 18 ದಿನಗಳ ಅಂತರದಲ್ಲಿ ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ.

Related posts

ಶ್ರೀ ಮುಜಿಲ್ನಾಯ  ಬ್ರಹ್ಮ ಸ್ಥಾನ ಈದು ಇದರ ಬ್ರಹ್ಮ ಕಲಶದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ಮುನಿಯಾಲು ಸುಶೀಲ ಆಚಾರ್ಯ ನಿಧನ

Madhyama Bimba

ದರೆಗುಡ್ಡೆಯಲ್ಲಿ ದನ ಸಾವು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More