Blog

ಶ್ರೀ ಮುಜಿಲ್ನಾಯ  ಬ್ರಹ್ಮ ಸ್ಥಾನ ಈದು ಇದರ ಬ್ರಹ್ಮ ಕಲಶದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಮುಜಿಲ್ನಯ ಬ್ರಹ್ಮ ಸ್ಥಾನ ಬೊಲ್ಲೋಟ್ಟು ಈದು ಇದರ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಕೃಷ್ಣ ತಂತ್ರಿ, ಉದ್ಯಮಿ ವಸಂತ್ ಭಟ್, ಉದ್ಯಮಿ ಪ್ರೇಮ್ ಕುಮಾರ್, ಡಾ. ಪ್ರಸಾದ್ ಶೆಟ್ಟಿ, ಆಡಳಿತ ಮೊಕ್ತೇಸರ ಅಶೋಕ್ ಕುಮಾರ್,  ಕಾರ್ಯದರ್ಶಿ ಪ್ರಶಾಂತ್ ಬೊಲ್ಲೊಟ್ಟು, ಗೌರವ ಸಲಹೆಗಾರರಾದ  ಪುರುಷೋತ್ತಮ್, ಶ್ರೀಧರ್ ಗೌಡ,  ಜಯಾನಂದ ಶೆಟ್ಟಿ, ಸುಲೋಚನಾ ಯೋಗನಾಥ್ ಶೆಟ್ಟಿ, ಕೃಷ್ಣ ದೇವಾಡಿಗ, ದೇವಿ ಪ್ರಸಾದ್, ವಸಂತ ಪೂಜಾರಿ, ಉಮನ ಗೌಡ, ರಮೇಶ್ ಎಂ. ಕೆ, ಕಾಂತಪ್ಪ, ಹರೀಶ್, ಗಿರೀಶ್, ಅಮ್ಮು ಪೂಜಾರಿ, ಗಣಪತಿ ಪೈ, ಸೂರಜ್, ಸುನಂದಾ, ಪ್ರಮೋದ್ ಕುಲಾಲ್, ಜಗದೀಶ್ ಅಂಚನ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಗುತ್ತು,  ಬರ್ಕೆಯವರು ವಿವಿಧ ಧಾರ್ಮಿಕ ಕ್ಷೇತ್ರಗಳ ಮುಖಂಡರು ಊರಿನವರು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ  ಪಾಲ್ಗೊಂಡರು.

Related posts

ಶಿರ್ಲಾಲಿನಲ್ಲಿ ಭಜನಾ ಮಂಗಲೋತ್ಸವ

Madhyama Bimba

ನಾರಾಯಣ ಗುರು ಅಭಿವೃದ್ಧಿ ನಿಗಮದ ಪ್ರಥಮ ಸಭೆ

Madhyama Bimba

ಯುವ ವಾಹಿನಿ ಮೂಡುಬಿದರೆ ಘಟಕ ಕಾರ್ಯಕಾರಿ ಸಮಿತಿ ಪದಗ್ರಹಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More