Blog

ಕಾರ್ಕಳ ಮಿಯ್ಯಾರು ಬಳಿ ಬೀಕರ ಅಪಘಾತ – ಇಬ್ಬರು ಮೃತ್ಯು

ಕಾರ್ಕಳ ಮಿಯ್ಯಾರು ರಾಷ್ಟೀಯ ಹೆದ್ದಾರಿಯಲ್ಲಿ ಬಸ್ ಹಾಗೂ ಕ್ರೂಸರ್ ಮಧ್ಯೆ ಭೀಕರ ಅಪಘಾತ ನಡೆದು ಹಲವು ಮಂದಿ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿಯಿಂದ ಬರುತ್ತಿದ್ದ ವರುಣ್ ಬಸ್ ಹಾಗೂ ಕಾರ್ಕಳದಿಂದ ಬರುತ್ತಿದ್ದ ಕ್ರೂಸರ್ ಮುಖಾಮುಖಿ ಡಿಕ್ಕಿ ಆಗಿದೆ.

ಇಬ್ಬರು ಮೃತ ಪಟ್ಟಿದ್ದು ಮೃತರ ಸಂಖ್ಯೆ ತಿಳಿದು ಬಂದಿಲ್ಲ.

Related posts

ಬೇಕಾಗಿದ್ದಾರೆ

ಕಾರ್ಕಳದ ಪಿ ಯು ಕಾಲೇಜಿಗೆ ಟೆಲಿ ಕಾಲರ್ಸ್ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ.

ತಕ್ಷಣ ಸಂಪರ್ಕ ಮಾಡಿ
9964584862
8197981645

Madhyama Bimba

ಬೈಲೂರಿನಲ್ಲಿ ನಮನ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

Madhyama Bimba

ಆಶಯ ಸಹಕಾರಿ ಸಂಘದ ನೂತನ ಸ್ವಂತ ಕಚೇರಿ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More