Blog

ಕಾಗದ ರಹಿತ (ಪೇಪರ್ ಲೆಸ್) ನೋಂದಣಿ ಕುರಿತ ಮಾಹಿತಿ ಕಾರ್ಯಾಗಾರ


ಕಾರ್ಕಳ : ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಪೇಪರ್ ಲೆಸ್ (ಕಾಗದ ರಹಿತ) ನೋಂದಣಿಯ ಕುರಿತು ತರಬೇತಿ ಕಾರ್ಯಾಗಾರವನ್ನು ಕಾರ್ಕಳದ ಬಂಡಿಮಠ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಸಲಾಯಿತು.

ಕಾರ್ಕಳ ಉಪ ನೋಂದಣಾಧಿಕಾರಿಗಳ ಕಛೇರಿಯ ವತಿಯಿಂದ ಸಾರ್ವಜನಿಕರು, ವಕೀಲರು, ದಸ್ತಾವೇಜು ಬರಹಗಾರರು, ಗ್ರಾಮ ಒನ್ ಕೇಂದ್ರದವರಿಗೆ ಆಯೋಜಿಸಲಾಗಿದ್ದ ಈ ಕಾರ್ಯಾಗಾರವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ತಾಂತ್ರಿಕ ತಂಡದವರು ನಡೆಸಿಕೊಟ್ಟರು.ಕಾರ್ಕಳ ಉಪ ನೋಂದಣಾಧಿಕಾರಿ ರಹಿಮಾನ್ ಅವರು ಸ್ವಾಗತಿಸಿ, ವಂದಿಸಿದರು.

Related posts

ರ್ಯಾಂಕ್ ವಿದ್ಯಾರ್ಥಿನಿ ಸಾಧ್ವಿಗೆ ಶಿಕ್ಷಣ ಇಲಾಖೆ ಸನ್ಮಾನ

Madhyama Bimba

ಮತದಾರ ಪಟ್ಟಿ ಪರಿಷ್ಕರಣೆ ವೋಟ್ ಚೋರಿದಾರರಿಗೆ ಆತಂಕ: ಸುನಿಲ್ ಕುಮಾರ್

Madhyama Bimba

ಅಯ್ಯಪ್ಪ ನಗರದಲ್ಲಿ ಭೀಕರ ಅಪಘಾತ ಬೈಕ್ ಸವಾರರು ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More