Blog

ಕೆ ಆರ್ ಎಸ್ ಪಕ್ಷದಿಂದ ಸದಸ್ಯತ್ವ ಅಭಿಯಾನ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ರಾಜ್ಯದಾದ್ಯಂತ ಬಲ ಪಡಿಸುವ ನಿಟ್ಟಿನಲ್ಲಿ ಅನು ಸರಣ ಹಾಗೂ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರ ಅಭಿವೃದ್ಧಿ ನಿಟ್ಟಿನಲ್ಲಿ ಆರಂಭಗೊಂಡ ಕೆ ಆರ್ ಎಸ್ ಪಾರ್ಟಿಯು ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಮಹತ್ತರವಾದ ಕಾರ್ಯಗಳನ್ನು ಹಮ್ಮಿ ಕೊಂಡಿದೆ.

ನೀವು ಕೆ ಆರ್ ಎಸ್ ಪಕ್ಷದ ಸದಸ್ಯರಾಗ ಬಯಸುತ್ತೀರಾ. ಹಾಗಾದ್ರೆ ಮೇ 30 ಶನಿವಾರ ನಡೆಯುವ ಪಕ್ಷದ ಕಾರ್ಯಕ್ರಮದಲ್ಲಿ  ತಾವೆಲ್ಲರೂ ಪಾಲ್ಗೊಂಡು ಸದಸ್ಯರಾಗುವಂತೆ ಉಮೇಶ್ ಕಲ್ಲೋಟ್ಟೆ ಅಧ್ಯಕ್ಷರು 
ಹಾಗೂ ಸಮಸ್ತ ಪದಾಧಿಕಾರಿಗಳು 
ಕಾರ್ಕಳ ತಾಲೂಕು ಸಮಿತಿ, KRS ಪಕ್ಷ ತಿಳಿಸಿದೆ.

Related posts

ಮಿಯ್ಯಾರುನಲ್ಲಿ ಭೀಕರ ರಸ್ತೆ ಅಪಘಾತ – ರಸ್ತೆ ಸಮಸ್ಯೆ – ಹೋರಾಟದ ಎಚ್ಚರಿಕೆ ನೀಡಿದ ಶೇಕ್ ಶಬೀರ್

Madhyama Bimba

ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿ

Madhyama Bimba

ಗೋ ಹತ್ಯಾ ಬಂಧಿತ ಆರೋಪಿ ಹಿಂದೂ ಸಂಘಟನೆಯವನಲ್ಲ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More