ಮೂಡುಬಿದಿರೆ

ಮೆಸ್ಕಾಂ ಗ್ರಾಹಕ ಸಲಹಾ ಸಮಿತಿಗೆ ಶಾಸಕ ಕೋಟ್ಯಾನ್ ಅಧ್ಯಕ್ಷ

ಮೆಸ್ಕಾಂ ವ್ಯಾಪ್ತಿಯ ಮೂಡುಬಿದಿರೆ ಉಪವಿಭಾಗದ ಮೆಸ್ಕಾಂ ಗ್ರಾಹಕ ಸಲಹಾ ಸಮಿತಿಯ ಅಧ್ಯಕ್ಷರಾಗಿ ಶಾಸಕ ಉಮಾನಾಥ ಕೋಟ್ಯಾನ್ ನಿಯುಕ್ತರಾಗಿದ್ದಾರೆ.


ಸಲಹಾ ಸಮಿತಿಯ ಸದಸ್ಯರಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕವಿಪ್ರನಿನಿ, ಸಹಾಯಕ ಇಂಜಿನಿಯರ್, ಅನೀಶ್ ಡಿಸೋಜ ಬೆಳುವಾಯಿ, ಜಯಕುಮಾರ್ ಸಂಪಿಗೆ, ಹಾಜಿರಾ ಮಕ್ಕಿ, ದಯಾನಂದ ದರೆಗುಡ್ಡೆ, ಬಾಲಕೃಷ್ಣ ಮಾರ್ಪಾಡಿ ಅವರು ನೇಮಕಗೊಂಡಿದ್ದಾರೆ.

Related posts

ಅಧ್ಯಕ್ಷರಾಗಿ ಸುದರ್ಶನ ಕುಮಾರ್

Madhyama Bimba

ಕ್ರೀಡಾಪಟುಗಳಿಂದ ಪ್ರಶಸ್ತಿ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ- ಡಿಸೆಂಬರ್ 3 ಕೊನೆಯ ದಿನ

Madhyama Bimba

ಆದರ್ಶ ರಜತ ಮಹೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More