ಕಾರ್ಕಳ

ಲಲಿತ ಸ್ವೀಟ್ಸ್ & ನಂದಿನಿ ಮಿಲ್ಕ್ ಪಾಲ೯ರ್ ಪ್ರಾರಂಭ

ಮೂಡುಬಿದಿರೆ ಆಳ್ವಾಸ್ -ಸ್ವರಾಜ್ ಮೈದಾನ ರಸ್ತೆ ಬಳಿ ಇರುವ ಆರ್. ಆರ್. ಪ್ಲಾಜಾದಲ್ಲಿ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ನಾಗರಾಜ್ ಪೂಜಾರಿಯವರ ಲಲಿತ ಸ್ವೀಟ್ಸ್ & ನಂದಿನಿ ಮಿಲ್ಕ್ ಪಾಲ೯ರ್ ಶುಕ್ರವಾರ ಶುಭಾರಂಭಗೊಂಡಿತು.

ದ. ಕ. ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಕೆ. ಪಿ. ಸುಚರಿತ ಶೆಟ್ಟಿ ಉದ್ಯಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಪುರಸಭೆಯ ಮಾಜಿ ಅಧ್ಯಕ್ಷೆ ಜಯಶ್ರೀ ಕೇಶವ್, ಮಾಜಿ ಸದಸ್ಯರಾದ ರಾಜೇಶ್ ನಾಯ್ಕ್, ನವೀನ್ ಶೆಟ್ಟಿ, ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ., ಬೆಳುವಾಯಿ ಗ್ರಾ. ಪಂ.ನ ಮಾಜಿ ಸದಸ್ಯ ಭರತ್ ಶೆಟ್ಟಿ, ಉದ್ಯಮಿಗಳಾದ ಗೋಪಾಲ್ ಶೆಟ್ಟಿಗಾರ್, ಅಜಯ್ ರೈ, ನಾಗರಾಜ್ ಪೂಜಾರಿ ಅವರ ಪತ್ನಿ ಸುರೇಖಾ, ಸಂಬಂಧಿ ಪಿ. ಟಿ. ಸುವಣ೯ ಮುಂಬಯಿ, ಉದಯ ಶೆಟ್ಟಿ, ಪುರಸಭೆಯ ಸಿಬಂಧಿಗಳು ಈ ಸಂದಭ೯ದಲ್ಲಿದ್ದರು.

ನಂತರ ಶಾಸಕ ಉಮಾನಾಥ ಎ. ಕೋಟ್ಯಾನ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದಶ೯ನ್ ಎಂ, ಪುರಸಭೆಯ ಮಾಜಿ ಸದಸ್ಯರಾದ ಜೊಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್ ಮತ್ತಿತರರು ಭೇಟಿ ನೀಡಿ ಶುಭ ಹಾರೈಸಿದರು.

Related posts

ಕಾರ್ಕಳ ರೋಟರಿ ಕ್ಲಬ್ ವತಿಯಿಂದ “ದೇವರ ಮಕ್ಕಳೊಂದಿಗೆ ನಮ್ಮ ಸಮಯ” ವಿಶೇಷ ಸೇವಾ ಕಾರ್ಯಕ್ರಮ

Madhyama Bimba

ಸಚ್ಚೇರಿಪೇಟೆಯಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ

Madhyama Bimba

ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಅಧ್ಯಕ್ಷರಾಗಿ ಸುನೀತ ಹೆಬ್ಬಾರ್ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More