ಕಾರ್ಕಳ

ಕಾರ್ಕಳ: ಅನಾರೋಗ್ಯದಿಂದ ಮಹಿಳೆ ಮೃತ್ಯು

ಕಾರ್ಕಳ: ಮಹಿಳೆಯೋರ್ವರು ಅನಾರೋಗ್ಯದಿಂದ ಮೃತ್ಯುವಿಗೀಡಾದ ಘಟನೆ ಮಾ. 13ರಂದು ವರದಿಯಾಗಿದೆ.
ಕಾರ್ಕಳ ನಿವಾಸಿ ಕೆ ಜೆ. ಉಷಾ (68) ಮೃತಪಟ್ಟವರು.

ಉಷಾರವರು ರಕ್ತದೋತ್ತಡ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿ ಮಲಗಿದ್ದವರು ನರಳುತ್ತಿದ್ದು, ಕೂಡಲೇ ಚಿಕಿತ್ಸೆಗಾಗಿ ಕಾರ್ಕಳದ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಬಂದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾರ್ಕಳ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷರಾಗಿ ವೃಷಭರಾಜ ಕಡಂಬ ಅವಿರೋಧ ಆಯ್ಕೆ

Madhyama Bimba

ಮುದ್ರಾಡಿಯ ತುಂಡುಗುಡ್ಡೆ ಶಾಲೆಗೆ ಪ್ರಾಜೆಕ್ಟರ್ ಕೊಡುಗೆ

Madhyama Bimba

ಕಾರ್ಕಳ ಬಿಜೆಪಿ ವತಿಯಿಂದ ಡಿ.25ರಂದು ಅಟಲ್ ಸ್ಮರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More