ಮೂಡುಬಿದಿರೆ

 ವ್ಯಕ್ತಿ ನಾಪತ್ತೆ

ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಸಮೀಪದ ನಿವಾಸಿ ಸತೀಶ್ ಆಚಾರ್ಯ (43) ನಾಪತ್ತೆಯಾಗಿದ್ದಾರೆ. ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸತೀಶ್ ಆಚಾರ್ಯ ವಿವಾಹಿತರಾಗಿದ್ದಾರೆ. ಅಳಿಯೂರಿನಲ್ಲಿ ವೆಲ್ಡಿಂಗ್ ವೃತ್ತಿ ನಿರ್ವಹಿಸುತ್ತಿದ್ದ ಅವರು ಮಾರ್ಚ್ 20 ನೇ ತಾರೀಕಿನಿಂದ ಮನೆಯಿಂದ ಹೋಗಿದ್ದಾರೆ. ನಂತರ ಮನೆಗೆ ವಾಪಾಸು ಬಂದಿಲ್ಲವೆಂದು ಅವರ ಸಹೋದರ ಸಂತೋಷ್ ಆಚಾರ್ಯ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

 

Related posts

ಎಕ್ಸಲೆಂಟ್ ಮೂಡುಬಿದಿರೆ ಶಾಲೆಯ ಸುವರ್ಣ ಸಾಧನೆ: 2025-26ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಅಗ್ರ 10 ರ್‍ಯಾಂಕ್‌ಗಳಲ್ಲಿ 9 ವಿದ್ಯಾರ್ಥಿಗಳು

Madhyama Bimba

ಡಾ. ಮೋಹನ್ ಆಳ್ವ ಹುಟ್ಟೂರ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ – ಜಾತಿ ಧರ್ಮ ಮೀರಿ ಬೆಳೆದ ಶಕ್ತಿಗೆ ಗೌರವಾರ್ಪಣೆ ನಮ್ಮ ಭಾಗ್ಯ: ಒಕ್ಕೊರಲ ಅಭಿಪ್ರಾಯ

Madhyama Bimba

ಅಲಂಗಾರು ದೇವಸ್ಥಾನದಲ್ಲಿ ವಾಲಿದ ಧ್ವಜಸ್ತಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More