ಪಾಜೆಗುಡ್ಡೆ ಶ್ರೀ ಸತ್ಯಸಾರಮಾನಿ ಪೂಜಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಹರೀಶ್. ಪಿ ಆಯ್ಕೆ.
ಪಾಜೆಗುಡ್ಡೆ ಶ್ರೀ ಸತ್ಯ ಸಾರಮಾನಿ ಪೂಜಾ ಸಮಿತಿ (ರಿ) ನಲ್ಲೂರು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ – 574122. ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಯನ್ನು ದಿನಾಂಕ 29/03/2026ನೇ ಭಾನುವಾರ ಪಾಜೆಗುಡ್ಡೆಯಲ್ಲಿ ಮಾಡಲಾಯಿತು.
ಪೂಜಾ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀ ಹರೀಶ್. ಪಿ, ಗೌರವಾಧ್ಯಕ್ಷರಾಗಿ ಶ್ರೀ ಕೃಷ್ಣ ಎಲ್ ಶೆಟ್ಟಿ, ಕಾರ್ಯದರ್ಶಿಯಾಗಿ ಶ್ರೀ ಅಜಿತ್ ಗಾಂಧಿನಗರ ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಸುಂದರಿ ನಡಾಯಿಪಲ್ಕೆ, ಕಾರ್ಯ ದರ್ಶಿಯಾಗಿ ಕು. ರಾಜೀಮಿ ಗಾಂಧಿನಗರ ಆಯ್ಕೆ ಆಗಿರುತ್ತಾರೆ.
ಹಾಗೂ ಉಳಿದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು


