ಮೂಡುಬಿದಿರೆ

 ಮೂಡುಬಿದಿರೆಯಲ್ಲಿ ಮೈತ್ರಿ ಸೇವಾ ಕೇಂದ್ರ ಉದ್ಘಾಟನೆ

ಮೈತ್ರಿ ಸೇವಾ ಕೇಂದ್ರ ಮೂಡುಬಿದಿರೆ ಇದರ ಶುಭಾರಂಭ ಮೂಡುಬಿದಿರೆ ಪುರಸಭಾ ಕಛೇರಿ ಮುಂಭಾಗದ ಫಾರ್ಚೂನ್ ನೀತಿ ಹೈಟ್ಸ್ ಕಾಂಪ್ಲೆಕ್ಸ್ ನಲ್ಲಿ ಏಪ್ರಿಲ್ 06 ರಂದು ನಡೆಯಿತು.

ಧಾರ್ಮಿಕ ಪೂಜೆ ನೆರವೇರಿಸುವ ಮೂಲಕ ಕಚೇರಿಯನ್ನು ಶುಭಾರಂಭ ಮಾಡಲಾಯಿತು.

ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಮುಖಂಡ ಸುದರ್ಶನ ಎಂ., ಎಂಸಿಎಸ್ ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್, ಉದ್ಯಮಿ ತಿಮ್ಮಯ ಶೆಟ್ಟಿ, ಕೆ ಪಿ ಜಗದೀಶ ಅಧಿಕಾರಿ, ಪಂಚಶಕ್ತಿ ಸೌಹಾರ್ದ ಸಹಕಾರಿ ಅಧ್ಯಕ್ಷ ರಂಜಿತ್ ಪೂಜಾರಿ ತೊಡಾರ್, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಮೇಘನಾಥ ಶೆಟ್ಟಿ, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ಸಂಸ್ಥೆಯ ಮುಖ್ಯಸ್ಥರಾದ ಸುಕೇಶ್ ಶೆಟ್ಟಿ ಎದಮೇರು ಅತಿಥಿ ಗಣ್ಯರನ್ನು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

ಮೈತ್ರಿ ಸೇವಾ ಕೇಂದ್ರದಲ್ಲಿ ಜೆರಾಕ್ಸ್, ಕಲರ್ ಜೆರಾಕ್ಸ್, ಟೈಪಿಂಗ್, ಪ್ರಿಂಟಿಂಗ್, ಸ್ಕ್ಯಾನ್, ಲ್ಯಾಮಿನೇಶನ್, ಸೈರಲ್ ಬೈಂಡಿಂಗ್ ಮತ್ತು ಎಲ್ಲಾ ರೀತಿಯ ಆನ್‌ಲೈನ್ ಸೇವೆಗಳು ಲಭ್ಯವಿರುವುದಾಗಿ ಅವರು ತಿಳಿಸಿದ್ದಾರೆ.

ಖಾತೆ ಬದಲಾವಣೆ ಅರ್ಜಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ ಪ್ರಿಂಟ್, ವಿಳಾಸ ತಿದ್ದುಪಡಿ, ಸಂತತಿ ನಕ್ಷೆ /ವಂಶವೃಕ್ಷ ಪ್ರಮಾಣ ಪತ್ರ, ಆಧಾರ್ ಮೊಬೈಲ್ ನಂಬರ್, ಆರ್ ಟಿ ಸಿ ಖಾತಾ ಪ್ರತಿ, ಎಮ್. ಆರ್. ಪ್ರತಿ, ಸ್ಮಾರ್ಟ್ ಕಾರ್ಡ್ /ಪಿವಿಸಿ ಕಾರ್ಡ್, ಋಣಭಾರ ರಾಹಿತ್ಯ ಪ್ರಮಾಣಪತ್ರ (E.C CERTIFICATE), ಕಲರ್ ಫೋಟೋ ಪ್ರಿಂಟ್, ಕನ್ನಡ & ಇಂಗ್ಲೀಷ್ ಟೈಪಿಂಗ್ & ಪ್ರಿಂಟಿಂಗ್, ಪಾನ್ ಕಾರ್ಡ್ ಹೊಸತು ತಿದ್ದುಪಡಿ, ಕರೆಂಟ್ ಬಿಲ್ ಕಟ್ಟುವುದು,
ಎಸ್ ಎಸ್ ಪಿ ವಿದ್ಯಾರ್ಥಿವೇತನ, ವೋಟರ್ ಐಡಿ ಹೊಸತು & ತಿದ್ದುಪಡಿ, ಎನ್ ಎಸ್ ಪಿ /ಬೀಡಿ ವಿದ್ಯಾರ್ಥಿವೇತನ, ಸ್ಟೆರಲ್ ಬೈಂಡಿಂಗ್, ಕಾರ್ಮಿಕ ಕಲ್ಯಾಣ ವಿದ್ಯಾರ್ಥಿವೇತನ ಅರ್ಜಿಗಳು,
ಸ್ಕ್ಯಾನ್ & ಇಮೇಲ್ ಮಾಡಲಾಗುವುದು.

ಹಿರಿಯ ನಾಗರಿಕರ ಕಾರ್ಡ್, ಎಲ್ಲಾ ರೀತಿಯ ಆನ್ಲೈನ್ ಅರ್ಜಿ ಹಾಕಲಾಗುವುದು.
ಆಯುಷ್ಯಾನ್ ಕಾರ್ಡ್ (ಅಭಾ ಕಾರ್ಡ್), ಜಾಬ್ ಅಪ್ಲಿಶೇಷನ್ & ರೆಸ್ಯೂಮ್ (ಸಿ.ಎ),
ಗೃಹಲಕ್ಷ್ಮಿ ಅರ್ಜಿ /ಗೃಹಜ್ಯೋತಿ ಅರ್ಜಿ, 9&11 ಅರ್ಜಿ ಮತ್ತು ಪ್ರಿಂಟ್, ಪಿಂಚಣಿಸೇವೆಗಳು,
ರೈತರ ಗುರುತಿನ ಸಂಖ್ಯೆ (FID), ಸಂಧ್ಯಾ ಸುರಕ್ಷಾ, ವಿದ್ಯಾಭ್ಯಾಸದ ವಿದ್ಯಾಲಕ್ಷ್ಮಿ ಸಾಲದ ಅರ್ಜಿ, ವಿಧವಾ ವೇತನ, ಪ್ರೈಜ್ ಮನಿ ವಿದ್ಯಾರ್ಥಿವೇತನ, ರಾಷ್ಟ್ರೀಯ ಕುಟುಂಬ ಸಹಾಯಧನ, ಜೀವನ್ ಪ್ರಮಾಣ್ (ಲೈಫ್ ಸರ್ಟಿಫಿಕೇಟ್), ಅಂಗವಿಕಲ ಪೋಷಣಾ ಪಿಂಚಣಿ, ಕಾರ್ಮಿಕ ಪಿಂಚಣಿ ಸೇವೆ, ಮನಸ್ಸಿನಿ, ಪಿ.ಸಿ.ಸಿ ಅರ್ಜಿ (ಪೋಲೀಸ್ ವೇರಿಫಿಕೇಷನ್), ವೃಧ್ಯಾಪ್ಯವೇತನ, ಗಂಗಾ ಕಲ್ಯಾಣ ಅರ್ಜಿ, ಬ್ಯಾಂಕ್ ಆಧಾರ್ ಸೀಡಿಂಗ್, ವಾಸಸ್ಥಳ ಮತ್ತು ನಿವಾಸಿ ದೃಡ ಪತ್ರ, ಇ ಶ್ರಮ ಕಾರ್ಡ್, ಸಣ್ಣರೈತ ದೃಡ ಪತ್ರ, ಆಧಾರ್ ಮತ್ತು ಪಾನ್ ಜೋಡನೆ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

Related posts

ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟ- ಎರಡೂ ವಿಭಾಗದಲ್ಲೂ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜು ಚಾಂಪಿಯನ್

Madhyama Bimba

ಡಾ. ಸುಧಾಕರ ತಂತ್ರಿಯವರಿಗೆ ಸನ್ಮಾನ

Madhyama Bimba

ಮೂಡುಬಿದಿರೆಯಲ್ಲಿ ಗೂಡುದೀಪ, ರಂಗೋಲಿ ಸ್ಪರ್ಧೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More