ಮೂಡುಬಿದಿರೆ

ಆಳ್ವಾಸ್ ನ ಶ್ರೀಕ್ಷಾ ಕಾಮರ್ಸ್ ನಲ್ಲಿ ರಾಜ್ಯಕ್ಕೆ 6ನೇ ರ್‍ಯಾಂಕ್

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿನಿ ಶ್ರೀಕ್ಷಾ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ 99ಅಂಕ ಪಡೆದುಕೊಂಡಿದ್ದಾರೆ.

ಅವರು ಎಕನಾಮಿಕ್ಸ್, ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್ ನಲ್ಲಿ ಪೂರ್ಣ ಅಂಕ ಸಾಧಿಸಿದ್ದಾರೆ. ಬೋರುಗುಡ್ಡೆ ಹರೀಶ್ ಮಡಿವಾಳ ಹಾಗೂ ಕುಶಲ ದಂಪತಿಯ ಪುತ್ರಿ.
ರಾಜ್ಯಕ್ಕೆ ಆರನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.

Related posts

ಮೂಡುಬಿದಿರೆ ಮೊಬೈಲ್ ರಿಟೈಲರ್ಸ್ ಕ್ರಿಕೆಟ್-ಅಲ್ ಝೈನ್ ಪ್ರಥಮ: ಅಶ್ರಫ್ ವಾಲ್ಪಾಡಿ ಸನ್ಮಾನ

Madhyama Bimba

  ಎನ್ ಡಿ ಎ ಯಲ್ಲಿ ಎಕ್ಸಲೆಂಟ್ ಮೂವರು ತೇರ್ಗಡೆ

Madhyama Bimba

ಅಧ್ಯಕ್ಷರಾಗಿ ಸುದರ್ಶನ ಕುಮಾರ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More