Blog

ಪಿಯುಸಿಯಲ್ಲಿ ಪಂಚಮಿ ಆರ್ ಶೆಟ್ಟಿಯವರಿಗೆ  97.5 ಶೇ.

ಮೂಡುಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ, ಸುಜಾತಾ ಎಲೆಕ್ಟ್ರಿಕಲ್ಸ್ ಮಾಲಕ ರವಿಪ್ರಸಾದ್ ಶೆಟ್ಟಿಯವರ ಪುತ್ರಿ ಪಂಚಮಿ ಆರ್ ಶೆಟ್ಟಿಯವರಿಗೆ ಪಿಯುಸಿಯಲ್ಲಿ 97.5 ಶೇಕಡ ಫಲಿತಾಂಶ ಲಭಿಸಿದೆ. ಸ್ಟ್ಯಾಟಿಸ್ಟಿಕ್ಸ್ ನಲ್ಲಿ ಅತೀ ಹೆಚ್ಚು 99, ಅಕೌಂಟೆನ್ಸಿ ಹಾಗೂ ಕನ್ನಡದಲ್ಲಿ 98, ಬೇಸಿಕ್ ಮ್ಯಾಥ್ಸ್, ಬಿಸಿನೆಸ್ ಸ್ಟಡೀಸ್ ನಲ್ಲಿ 97ಅಂಕ ಪಡೆದುಕೊಂಡಿದ್ದಾರೆ.

Related posts

ಮುನಿಯಾಲು ಬಳಿ ಕಾರು ಅಪಘಾತ

Madhyama Bimba

ಕಾರ್ಕಳದಲ್ಲಿ ಮಾಧ್ಯಮ ಪತ್ರಕರ್ತರ ಸಂಘ ಉದ್ಘಾಟನೆ

Madhyama Bimba

ವಿದ್ಯಾ ನಿಕೇತನ ಶಾಲೆಯ ಮಕ್ಕಳ ಸಾಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More