Blog

ಕಾಬೆಟ್ಟು ನಾಗೋಳಿ- ಕಲ್ಕುಡ ಕಲ್ಲುರ್ಟಿ ಕಾಳಮ್ಮ  ದೈವಗಳ ವಾರ್ಷಿಕ ನೇಮೋತ್ಸವ


ಕಾರ್ಕಳ:ಕಲ್ಕುಡ ಕಲ್ಲುರ್ಟಿ ಕಾಳಮ್ಮ ದೈವಸ್ಥಾನ ನಾಗೋಳಿ ಕಾಬೆಟ್ಟು ಕಾರ್ಕಳ ಇಲ್ಲಿಯ 26ನೇ ವರ್ಷಾವಧಿ ನೇಮೋತ್ಸವವು ಏ.11 ರಂದು ನಡೆಯಿತು


ನೇಮೋತ್ಸವದಂದು ಬೆಳಿಗ್ಗೆ ಗಣಹೋಮ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಸಂಜೆ ಭಜನಾ ಕಾರ್ಯಕ್ರಮ ಅನ್ನಸಂತರ್ಪಣೆ ನಡೆಯಿತು.ಗ್ರಾಮಸ್ಥರು,
ಊರ-ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.

Related posts

ಕಾರ್ಕಳದಲ್ಲಿ ಛಾಯ ಟ್ರೋಫಿ

Madhyama Bimba

ಮುಳ್ಕಾಡುನಲ್ಲಿ ಶಿವರಾತ್ರಿ ಭಜನೆ

Madhyama Bimba

ಅಕ್ಟೋಬರ್ 11 ರಂದು ಇಂದು 5 ನೇ ಮುದ್ರಾಡಿ ಶಾರದೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More