Blog

ನಿಟ್ಟೆ ನಿವಾಸಿ ಸುಕೇಶ್ ಶೆಟ್ಟಿ ನಿಧನ

ನಿಟ್ಟೆಯ ಬ್ರಾಮರಿ ನಿವಾಸಿ ಸುಕೇಶ್ ಶೆಟ್ಟಿ ಅಸೌಖ್ಯದಿಂದ ನಿಧನರಾಗಿದ್ದಾರೆ.

ನಿಟ್ಟೆ ಬ್ರಾಮರಿ ಬಳಿ ಕೋಳಿ ಅಂಗಡಿ ಉದ್ಯಮ ಮಾಡುತ್ತಿದ್ದ ಅವರಿಗೆ ಜಾಂಡಿಸ್ ಕಾಯಿಲೆ ತಗಲಿತ್ತು .

ನಿಧನ ಕಾಲಕ್ಕೆ ಅವರಿಗೆ 37 ವರ್ಷ ವಯಸ್ಸು ಆಗಿತ್ತು. ಅವಿವಾಹಿತರಾಗಿದ್ದ ಅವರು ಬಂಧುಗಳನ್ನು ಅಗಲಿದ್ದಾರೆ

Related posts

ಇನ್ನೋವಾ ಅಪಘಾತ

Madhyama Bimba

ಜಿ. ರಾಘವೇಂದ್ರ ಆಚಾರ್ಯ ನಿಧನ

Madhyama Bimba

ಕಾರ್ಕಳ ರಾಜಕೀಯ – ಮುಂದುವರಿದ ಹೇಳಿಕೆ ಯುದ್ಧ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More