ಮೂಡುಬಿದಿರೆ

ಮೂಡುಬಿದಿರೆ ಜಿಎಲ್ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ಅಕ್ಷಯ ತೃತೀಯ ಕೊಡುಗೆಗೆ ಉತ್ತಮ ಪ್ರತಿಕ್ರಿಯೆ- ಇಂದು ಕೂಡ ನಡೆಯಲಿದೆ ಆಫರ್

ಮೂಡುಬಿದಿರೆ: ಆಭರಣಗಳ ಮಾರಾಟ ಮತ್ತು ಸೇವಾ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಅಕ್ಷಯ ತೃತೀಯದ ಪ್ರಯುಕ್ತ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಸಂಸ್ಥೆಯ ಪುತ್ತೂರು, ಮೂಡುಬಿದಿರೆ, ಸುಳ್ಯ, ಕುಶಾಲನಗರ ಮತ್ತು ಹಾಸನದಲ್ಲಿರುವ ಎಲ್ಲಾ ಮಳಿಗೆಗಳಲ್ಲಿ ಈ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದ್ದು, ಹಬ್ಬದ ಸಂಭ್ರಮದಲ್ಲಿ ಅನೇಕ ಗ್ರಾಹಕರು ಚಿನ್ನ ಮತ್ತು ಬೆಳ್ಳಿ ಆಭರಣಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿದೆ. ವಿಶೇಷವಾಗಿ ಅಕ್ಷಯ ತೃತೀಯದ ದಿನವನ್ನು ಶುಭಕರವಾಗಿ ಪರಿಗಣಿಸುವ ಗ್ರಾಹಕರು ಆಭರಣಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡಿದರು.

ಈ ವಿಶೇಷ ರಿಯಾಯಿತಿ ಕೊಡುಗೆಗಳು ಏಪ್ರಿಲ್ 20 ರವರೆಗೆ ಮುಂದುವರಿಯಲಿದ್ದು, ಇನ್ನೂ ಹೆಚ್ಚಿನ ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಮೂಡುಬಿದಿರೆ ವಕೀಲರ ಸಂಘಕ್ಕೆ ಶರತ್ ಶೆಟ್ಟಿ ಅಧ್ಯಕ್ಷ- ಜಯಪ್ರಕಾಶ್ ಭಂಡಾರಿ ಪ್ರಧಾನ ಕಾರ್ಯದರ್ಶಿ

Madhyama Bimba

ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣಗಳ ತನಿಖೆ ಸಿಐಡಿಗೆ

Madhyama Bimba

ಪೂರ್ಣಿಮಾ ಪೇಜಾವರರಿಗೆ ವನಜಾಕ್ಷಿಯಮ್ಮ ಟ್ರಸ್ಟ್ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More