ಕಾರ್ಕಳ

ಕಾರ್ಕಳ: ಮಹಿಳೆಯೋರ್ವರಿಗೆ ನಿಂದನೆ- ಜೀವ ಬೆದರಿಕೆ- ಮನೆಗೆ ಮತ್ತು ದ್ವಿಚಕ್ರ ವಾಹನಕ್ಕೆ ಹಾನಿ

ಕಾರ್ಕಳ: ಮಹಿಳೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿ, ಮನೆಯ ವಸ್ತುಗಳಿಗೆ ಹಾನಿ ಮಾಡಿದ ಘಟನೆ ಜ. 05ರಂದು ವರದಿಯಾಗಿದೆ.


ಕುಕ್ಕುಂದೂರಿನ ತಾಹಿರ ಬಾನು (44) ಇವರ ಮನೆಯ ಅಂಗಳಕ್ಕೆ ಶಿಫಾ ಫಾತಿಮಾ, ಅನೀಕ್ ಮತ್ತು ಜೈನಬ ಇವರು ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿ, ಮನೆಯ ಬಾಗಿಲಿಗೆ ಒದ್ದು, ಕಿಟಕಿ ಗಾಜು ಮತ್ತು ದ್ವಿಚಕ್ರ ವಾಹನವನ್ನು ರಾಡ್ ಮತ್ತು ಕಲ್ಲಿನಿಂದ ಹಾನಿ ಮಾಡಿ ರೂ. 60,000/- ನಷ್ಟವನ್ನುಂಟು ಮಾಡಿರುತ್ತಾರೆ.


ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಜೆಸಿಐ ಬೆಳ್ಮಣ್ ಘಟಕಕ್ಕೆ ರಾಷ್ಟ್ರಪ್ರಶಸ್ತಿ

Madhyama Bimba

ಕಡ್ತಲ ಶಾಲೆಯಲ್ಲಿ ಬ್ಯಾಗ್ ಹಾಗೂ ಶಾಲಾ ಪರಿಕರಗಳ ವಿತರಣೆ

Madhyama Bimba

ಅಜೆಕಾರು: ನೇಣು ಬಿಗಿದು ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More