ಕಾರ್ಕಳ

ಕಾರ್ಕಳ: ಮನೆಯ ಬಾಗಿಲು ಒಡೆದು ಇನ್ವರ್ಟರ್ ಬ್ಯಾಟರಿ ಕಳ್ಳತನ

ಕಾರ್ಕಳ: ಮನೆಯ ಬಾಗಿಲು ಒಡೆದು ಇನ್ವರ್ಟರ್ ಬ್ಯಾಟರಿ ಕಳ್ಳತನವಾದ ಘಟನೆ ಡಿ. 7ರಂದು ವರದಿಯಾಗಿದೆ.


ಬೋಳ ಗ್ರಾಮದ ಬೋಳಕೋಡಿ ಕುದುರೆಬೆಟ್ಟು ನಿವಾಸಿ ಸೆಲಿನ್ ಡಿಸೋಜ ಅವರು ಅನಾರೋಗ್ಯವಿದ್ದ ಕಾರಣ ನ. 30ರಂದು ಚಿಕಿತ್ಸೆಗಾಗಿ ತನ್ನ ಮಗಳ ಮನೆ ಮಂಗಳೂರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ಕಳ್ಳರು ಮನೆಯ ಬಾಗಿಲು ಒಡೆದು ಅಡುಗೆ ಕೋಣೆಯ ನೀರಿನ ಸ್ಟೀಲ್ ಟ್ಯಾಪನ್ನು ಮತ್ತು ಹಾಲ್‌ನಲ್ಲಿದ್ದ ಲುಮಿನಾಸ್ ಕಂಪೆನಿಯ ಇನ್ವರ್ಟರ್ ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.


ಕಳವಾದ ಸೊತ್ತುಗಳ ಮೌಲ್ಯ ರೂ.12,000 ಅಂದಾಜಿಸಲಾಗಿದೆ.


ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

Related posts

ಕಾರ್ಕಳ: ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಮುಖಾಮುಖಿ ಡಿಕ್ಕಿ- ಸವಾರರಿಗೆ ಗಾಯ

Madhyama Bimba

ಕಾರ್ಕಳ: ಗ್ರಾಹಕರ ಮನಗೆಲ್ಲಲು ಸಜ್ಜಾದ ‘ಎನ್‌ಪಿ ಚಿಲ್ ಸ್ಟೇಷನ್’ ಎಸಿ ಐಸ್‌ಕ್ರೀಮ್ ಪಾರ್ಲರ್ ಉದ್ಘಾಟನೆ

Madhyama Bimba

ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ : ವಾರ್ಷಿಕ ಮಹಾರಥೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More