Blog

ಬೈಕ್ ಹಾಗೂ ಸ್ಕೂಟಿ ಅಪಘಾತ – ಓರ್ವ ಮೃತ್ಯು

ಮಿಯ್ಯಾರು ಕುಂಟಿ ಬೈಲು ಕೆರ್ವಾಶೆ ರಸ್ತೆಯಲ್ಲಿ ಇಂದು ಬೈಕ್ ಹಾಗೂ ಸ್ಕೂಟಿ ಮಧ್ಯೆ ಅಪಘಾತ ನಡೆದು ಬೈಕ್ ಸವಾರ ಮೃತ ಪಟ್ಟ ಘಟನೆ ವರದಿ ಆಗಿದೆ.

ಕೆರ್ವಾಶೆ ನಿವಾಸಿ ಸುಕೇಶ್ ಬಂಗೇರ (36ವ) ಕೆರ್ವಾಶೆಯಿಂದ ಕಾರ್ಕಳ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಅಪಘಾತ ನಡೆದ ಕೂಡಲೇ ಅವರನ್ನು ಕಾರ್ಕಳ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ಅವರು ಕೊನೆ ಉಸಿರು ಎಳೆದಿದ್ದಾರೆ

Related posts

ದೆಹಲಿಯಲ್ಲಿ ನಡೆಯುವ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ನಲ್ಲಿ ಭಾಗವಹಿಸಲು ಇನ್ನಾ ಮನು ಶೆಟ್ಟಿಗೆ ಅವಕಾಶ

Madhyama Bimba

ನಿಧನ  – ಮುನಿಯಾಲು ಜಲಜ ಭಂಡಾರಿ

Madhyama Bimba

ಜೋಡುರಸ್ತೆ ಶ್ರೀ ದುರ್ಗಾಪರಮೇಶ್ವರಿ ಸಹಕಾರಿ ಸಂಘ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More