Blog

ನಿಧನ  – ಮುನಿಯಾಲು ಜಲಜ ಭಂಡಾರಿ



ಹೆಬ್ರಿ : ಮುನಿಯಾಲು ದಿವಂಗತ ಈಶ್ವರ ಭಂಡಾರಿ ಅವರ ಧರ್ಮ ಪತ್ನಿ  ಜಲಜ ಭಂಡಾರಿ 90 ವರ್ಷ  ವಯೋ ಸಹಜ ಅಸೌಖ್ಯದಿಂದ ಗುರುವಾರದಂದು ನಿಧನರಾದರು.

  ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಮನಗಂಡು ಇವರು  ಆರ್ಥಿಕ  ನೆರವಿನ ಸಹಾಯ ಹಸ್ತವನ್ನು ನೀಡುತ್ತಿದ್ದರು   ಕರ್ನಾಟಕ ಗೇರುಬೀಜ ಅಭಿವೃದ್ಧಿ ನಿಗಮದ ನಿವ್ರತ್ತ ವ್ಯವಸ್ಥಾಪಕರಾದ  ಪ್ರಕಾಶ್ ಭಂಡಾರಿ 
ಮುನಿಯಾಲು  ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ  ಪ್ರಸಾದ್ ಭಂಡಾರಿ ಮುನಿಯಲು ಸಹಿತ ನಾಲ್ಕು ಮಂದಿ  ಮಂದಿ ಪುತ್ರರು ( ಎಲ್ಲರ ಸೇರಿಸಿನಾಲ್ಕು ಮಂದಿ ಗಂಡು ಮಕ್ಕಳು ) ಮತ್ತು ಮೂರು ಮಂದಿ ಪುತ್ರಿಯರನ್ನು ಅಗಲಿದ್ದಾರೆ

Related posts

ಬಡ ರೋಗಿಗೆ ಮರು ಜನ್ಮ ನೀಡಿದ ವೆನ್ಲಾಕ್ ವೈದ್ಯರಿಗೆ ಸನ್ಮಾನ

Madhyama Bimba

ರತನ್ ಟಾಟಾ ಶ್ರದ್ಧಾಂಜಲಿ ಸಭೆ

Madhyama Bimba

ಮಮತಾ ನಾಯಕ್ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More