Blog

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಎಡ್ವರ್ಡ್ ರೆಬೆಲ್ಲೋ ತಾಕೋಡೆ ಅವರಿಗೆ ಸನ್ಮಾನ

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಪ್ರಗತಿಪರ ಕೃಷಿಕರಾಗಿದ್ದು, ಕೃಷಿ ಕ್ಷೇತ್ರದಲ್ಲಿ ಹಲವಾರು ಸಾಧನೆಗಳು ಹಾಗೂ ನವೀನ ಪ್ರಯೋಗಗಳನ್ನು ನಡೆಸಿದ ಎಡ್ವರ್ಡ್ ರೆಬೆಲ್ಲೋ ತಾಕೋಡೆ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಎಡ್ವರ್ಡ್ ರೆಬೆಲ್ಲೋ ಅವರು ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡು, ಸಾವಯವ ಕೃಷಿ ಮತ್ತು ನವೀನ ಕೃಷಿ ವಿಧಾನಗಳ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ನವೀನ್ ಚಂದ್ರ ಶೆಟ್ಟಿ, ಮಾಜಿ ಅಸಿಸ್ಟೆಂಟ್ ಗವರ್ನರ್ ರೋ. ಹರಿಪ್ರಕಾಶ್ ಶೆಟ್ಟಿ, ಮಾಜಿ ಅಧ್ಯಕ್ಷ ರೋ. ಚಂದ್ರಶೇಖರ್ ಹೆಗ್ಡೆ, ಸದಸ್ಯರಾದ ರೋ. ಆಂಟೋನಿ ಎಲಿಯಾಸ್ ಡಿ ಸಿಲ್ವಾ, ರೋ. ಅರುಣ್ ಮಾಂಜ ಹಾಗೂ ಕಾರ್ಯದರ್ಶಿ ರೋ. ಚೇತನ್ ನಾಯಕ್ ಉಪಸ್ಥಿತರಿದ್ದರು.

Related posts

ಕುಕ್ಕುಂದೂರುನಲ್ಲಿ ದೌರ್ಜನ್ಯ – ಕೆ ಆರ್ ಎಸ್ ಪಾರ್ಟಿ ಭೇಟಿ – ಸಹಕಾರದ ಭರವಸೆ

Madhyama Bimba

ತುಳು ಅಭಿವೃದ್ಧಿ ನಿಗಮ ಹಾಗೂ ತುಳು ಭವನ ನಿರ್ಮಾಣ ಮಾಡಿ – ಉದಯ ಶೆಟ್ಟಿ

Madhyama Bimba

ಪದ್ಮನಾಭ ಭಟ್ ಮುನಿಯಾಲು ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More