Blog

ಬೈಲೂರು ಶಾಂತರಾಮ್ ಶೆಟ್ಟಿ ನಿಧನ

ಬೈಲೂರು ಕುಕ್ಕಿಲ ಗುತ್ತು ಮನೆತನದ ಶಾಂತರಾಮ ಶೆಟ್ಟಿ ನಿಧನ


ಬೈಲೂರು: ಬೈಲೂರು ಕುಕ್ಕಿಲ ಗುತ್ತು ಮನೆತನದ ಹಿರಿಯರಾದ ಶಾಂತರಾಮ ಶೆಟ್ಟಿ (90ವ ) ಜೂನ್ 18 ರಂದು ನಿಧನರಾದರು.
ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.


ಗ್ರಾಮದ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು

Related posts

ಕೋಳಿ ಅಂಕ

Madhyama Bimba

ಮಿಯ್ಯಾರು ಕಂಬಳ ಪ್ರದೇಶದಲ್ಲಿ ತ್ಯಾಜ್ಯ

Madhyama Bimba

ಶಿಕ್ಷಕರ ದಿನಾಚರಣೆಯ ದಿನ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವ ಸಮರ್ಪಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More