Blog

ಮಂಗಳೂರುನಲ್ಲಿ ಎಸ್ ಎಸ್ ಎಲ್ಸಿವರೆಗೆ ಪುತ್ತೂರುನಲ್ಲಿ ಪಿ ಯು ಸಿ ವರೆಗೆ ಆಗಸ್ಟ್ 3 ರಂದು ರಜೆ

ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿದ ಸೂಚನೆಯಂತೆ ಆಗಸ್ಟ್ 3 ಸೋಮವಾರ ಮಂಗಳೂರು, ಬಂಟ್ವಾಳ, ಮೂಡಬಿದ್ರಿ, ಮೂಲ್ಕಿ ಉಳ್ಳಾಲ,ದಲ್ಲಿ ಅಂಗನವಾಡಿಯಿಂದ 10 ನೇ ತರಗತಿವರೆಗೆ

ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಅಂಗನವಾಡಿಯಿಂದ ಪಿ ಯು ಸಿ, ಡಿಪ್ಲೋಮ ವರೆಗೆ ರರಜೆ ಸಾರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

Related posts

ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕರಾಗಿ ರಮೇಶ್

Madhyama Bimba

ಆಗಸ್ಟ್ 7 ರಂದು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳಕ್ಕೆ ಚಾಲನೆ

Madhyama Bimba

5 ದಿನಗಳ ಕಾಲ ಕಟ್ಟೆಚ್ಚರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More