Blog

ಮುದ್ರಾಡಿ ಇಂದಿರಾ ಹೆಗ್ಡೆ ನಿಧನ

ಮುದ್ರಾಡಿ ನಿವಾಸಿ ಕೀರ್ತಿಶೇಷ ಏಳಂಬ ಸಂಜೀವ ಹೆಗ್ಡೆಯವರ ಧರ್ಮಪತ್ನಿ ಶ್ರೀಮತಿ ತೆಂಕೊಡು ಇಂದಿರಾ ಹೆಗ್ಡೆಯವರು (85 ವರ್ಷ)  7.10.2024 ರಂದು ಸೋಮವಾರದಂದು ತಮ್ಮ ಸ್ವಗೃಹದಲ್ಲಿ ದೈವಾಧೀನರಾದರು.

ಮೃತರು ಮೂವರು ಗಂಡು, ಇಬ್ಬರು ಹೆಣ್ಮಕ್ಕಳು,  ಸೊಸೆಯಂದಿರು, ಅಳಿಯಂದಿರು, ಹನ್ನೆರಡು ಮೊಮ್ಮಕ್ಕಳು, ಮೂವರು ಮರಿಮಕ್ಕಳು ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ತುಳುವ ಮಹಾಸಭೆ ಇಂಟರ್ ನ್ಯಾಷನಲ್ ನ ಗೋವಾ ರಾಜ್ಯದ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ

Madhyama Bimba

ಮುದ್ರಾಡಿ ಶಾರದೋತ್ಸವದಲ್ಲಿ ಸಾಧಕರಿಗೆ ಸನ್ಮಾನ

Madhyama Bimba

ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಭಾನು ಭಾಸ್ಕರ ಪೂಜಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More