ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಹಿತ್ಲು ನಿವಾಸಿ ಗಣೇಶ್ ಪೂಜಾರಿ ಇಂದು (ಅ.31ರಂದು) ಮುಂಜಾನೆ ಸರಿ ಸುಮಾರು ಬೆಳಿಗ್ಗೆ 4.30ಕ್ಕೆ ಮನೆ ಬಿಟ್ಟು ಹೋಗಿದ್ದಾರೆ. ಇವರು ಮನೆಯವರ ಸಂಪಕಕ್ಕೆ ಸಿಗುತ್ತಿಲ್ಲ. ಯಾರಾದರೂ ಇವರನ್ನು ನೋಡಿದಲ್ಲಿ ದಿನೇಶ್: 9483355827, ಅನೀಶ್: 8746086137 ಸಂಪರ್ಕಿಸುವಂತೆ ಮನೆಯವರು ವಿನಂತಿಸಿಕೊಂಡಿದ್ದಾರೆ.
previous post
next post
