Blog

ಟೆಕ್ವಾಂಡೋ – ತ್ರಿ ಶಾನ್ ಗೆ ಬೆಳ್ಳಿ ಮತ್ತು ಕಂಚು

ಟೆಕ್ವಾಂಡೋ ಇಂಟರ್ನ್ಯಾಷನಲ್ ಚಾಂಪಿಯನ್ ಶಿಪ್ – ತ್ರಿಷಾನ್ ಗೆ ಬೆಳ್ಳಿ ಮತ್ತು ಕಂಚು.


ಕಾರ್ಕಳ:- ಗೋವಾದಲ್ಲಿ ನಡೆದ ಟೆಕ್ವಾಂಡೋ ಇಂಟರ್ನ್ಯಾಷನಲ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಡಾl ಎನ್.ಎಸ್.ಎ.ಎಮ್.ಸಿ.ಬಿ‌.ಎಸ್.ಇ ನಿಟ್ಟೆ ಶಾಲೆಯ ತ್ರಿಷಾನ್ ಎಸ್ ಕೋಟ್ಯಾನ್ ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇವರು ನಕ್ರೆ ಮುಂರ್ಗಿ ಸಚಿನ್ ಎಸ್ ಕೋಟ್ಯಾನ್ ಮತ್ತು ನೀತ ಸಚಿನ್ ದಂಪತಿಯ ಪುತ್ರ. ಸಾಧಕ ವಿಧ್ಯಾರ್ಥಿಗೆ ಸಂಸ್ಥೆಯ ಮುಖ್ಯ ಶಿಕ್ಷಕಿ , ಶಿಕ್ಷಕ ಶಿಕ್ಷಕೇತರವೃಂದ, ಹಾಗೂ ಅಪಾರ ಬಂಧು ಮಿತ್ರರು ಅಭಿನಂದಿಸಿದ್ದಾರೆ . ಇವರು ಸುರೇಶ್ ಎಸ್ ದೇವಾಡಿಗ ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

Related posts

ಹೆಬ್ರಿಯಲ್ಲಿ ಪೂಜಿಸಲ್ಪಡುವ ಶಾರದಾ ಮೂರ್ತಿ

Madhyama Bimba

ಈದು, ನೂರಾಲ್ ಬೆಟ್ಟು ಶಾಲೆಗಳಿಗೆ ಆಗಸ್ಟ್ 4 ರಜೆ

Madhyama Bimba

ಕುಚ್ಚುರುನಲ್ಲಿ ಮಳೆ ಹಾನಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More