Blog

ವಿದ್ಯುತ್ ಗುತ್ತಿಗೆದಾರರ ಸಂಘದ ಮಹಾ ಸಭೆ

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ(ರಿ) ಬೆಂಗಳೂರು ಕಾರ್ಕಳ ತಾಲೂಕು ಸಮಿತಿ 2026-2027 ನೇ ಸಾಲಿನ ವಿದ್ಯುತ್ ಗುತ್ತಿಗೆದಾರರ ಸಂಘದ ಮಹಾ ಸಭೆ, ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಮತ್ತು ಗುತ್ತಿಗೆದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ,ಹಿರಿಯ ಗುತ್ತಿಗೆದಾರರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ-1-8-2026 ರಂದು ಕಾರ್ಕಳ ಇನ್ ಹೋಟೆಲ್ ನಲ್ಲಿ ನಡೆಯಿತು.

 

ಈ ಕಾರ್ಯಕ್ರಮದ ಉದ್ಘಾಟಕರಾಗಿ ರಾಜ್ಯಧ್ಯಕ್ಷರಾದ ಸಿ.ರಮೇಶ್ ಆಗಮಿಸಿರುತ್ತಾರೆ.

ಜಿಲ್ಲಾ ಆಧ್ಯಕ್ಷರು ಶ್ರೀ ಕಾಂತ್ ಶೆಣೈ

ಸ್ವಾಗತ ಸಂಘದ ಅಧ್ಯಕ್ಷರಾದ ರಿಚಾರ್ಡ್ ಮಿರಾಂದ

ಧನ್ಯವಾದ ಸಂಘದ ಕಾರ್ಯದರ್ಶಿ ಅನಿಲ್ ಎಸ್ ಪೂಜಾರಿ

ಕಾರ್ಯಕ ಕ್ರಮ ನಿರೂಪಣೆ ಸಂತೋಷ್ ಮೊಯಿಲಿ ಹಾಗೂ ಬಾಲಕೃಷ್ಣ ಮೂಲ್ಯ

ಮೆಸ್ಕಾಂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ಧರು.

1. ಅಧ್ಯಕ್ಷರು –ರಿಚಾರ್ಡ್ ಮಿರಾಂಡ

2 .ಉಪಾಧ್ಯಕ್ಷರು – ಸದಾನಂದ ಸಾಲಿಯಾನ್,ಹರೀಶ್ ಕುಂದರ್

3. ಕಾರ್ಯದರ್ಶಿ –ಅನಿಲ್ ಎಸ್ ಪೂಜಾರಿ

4. ಜತೆ ಕಾರ್ಯದರ್ಶಿ – ವಿಜಯ್ ಎಂರಾವ್

5. ಕೋಶಾಧಿಕಾರಿ –ಮಂಝೂರ್ ಅಹ್ಮದ್

6.ಜಿಲ್ಲಾ ಉಪಾಧ್ಯಕ್ಷರು – ಅಶೋಕ್ ಸುವರ್ಣ

7.ಸಂಘಟನಾ ಕಾರ್ಯದರ್ಶಿ- ದಿನೇಶ್ ನಾಯಕ್

8.ಕ್ರೀಡಾ ಕಾರ್ಯದರ್ಶಿ:- ರತ್ನವರ್ಮ ಅಜ್ರಿ

9.ಪ್ರಚಾರ ಸಮಿತಿ ಅಧ್ಯಕ್ಷರು – ರವೀಂದ್ರ ಎಸ್ ಪೂಜಾರಿ

10.ಹೋರಾಟ ಸಮಿತಿ ಅಧ್ಯಕ್ಷ



ರು – ಉದಯಕುಮಾರ್

Related posts

ಕಾರ್ಕಳದಲ್ಲಿ ಕಾಂಗ್ರೆಸ್ ಸಮಾವೇಶ

Madhyama Bimba

ಕಾರ್ಕಳ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯಾ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Madhyama Bimba

ಮೂಡುಬಿದಿರೆ ಶ್ರೀಗಣೇಶೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More