ಮೂಡುಬಿದಿರೆ

ಡಾ. ರಾಮಕೃಷ್ಣ ಆಚಾರ್ ರಿಗೆ ಶಾರದಾರತ್ನ ಪ್ರಶಸ್ತಿ

ಪಡುಮಾರ್ನಾಡು ಶ್ರೀ ಕ್ಷೇತ್ರ ಬನ್ನಡ್ಕ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ನೇತೃತ್ವದಲ್ಲಿ ಕೂಡ ಮಾಡುವ ‘ಬನ್ನಡ್ಕ ಶ್ರೀ ಶಾರದಾರತ್ನ’ ಪ್ರಶಸ್ತಿಗೆ ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈ. ಲಿ. ನ ಸಂಸ್ಥಾಪಕರಾದ ಡಾ| ಜಿ.ರಾಮಕೃಷ್ಣ ಆಚಾರ್‌ರನ್ನು ಆಯ್ಕೆ ಮಾಡಲಾಗಿದೆ.
ದೇಶವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಎಸ್.ಕೆ.ಎಫ್. ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ರಾಮಕೃಷ್ಣ ಆಚಾರ್ ಅವರು ಶ್ರೇಷ್ಠ ಸಾಧಕ.

ಅತ್ಯಂತ ಕಡಿಮೆ ಬಂಡವಾಳದಲ್ಲಿ ಬನ್ನಡ್ಕದಲ್ಲಿ ಎಸ್.ಕೆ.ಎಫ್. ಸಂಸ್ಥೆಯನ್ನು ತೆರೆದು ಹಲವಾರು ಮಂದಿಗೆ ಕೈಗಾರಿಕಾ ತರಬೇತಿ, ಉದ್ಯೋಗ ನೀಡಿದ್ದಾರೆ.
1993ರಲ್ಲಿ ಎಸ್.ಕೆ.ಎಫ್. ಬಾಯ್ಲರ್ಸ್ & ಡ್ರೈಯರ್ಸ್ ಎಂಬ ಸಂಸ್ಥೆಯನ್ನು ತೆರೆದು ತಮ್ಮ ಕಠಿಣ ಪರಿಶ್ರಮದ ಮೂಲಕ ಸಂಸ್ಥೆಯನ್ನು ಉತ್ತಂಗಕ್ಕೇರಿಸಿದ್ದಾರೆ. ಈ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ.

Related posts

ಮಹಾವೀರ ಪದವಿ ಪೂರ್ವ ಕಾಲೇಜಿನಲ್ಲಿ ನೋಟ್ ಬುಕ್ ವಿತರಣಾ ಕಾರ್ಯಕ್ರಮ

Madhyama Bimba

ರತ್ನಾಕರ ವರ್ಣಿ ಮೂಡುಬಿದಿರೆ ಸಾಹಿತ್ಯಕ ಸಂಪತ್ತು: ಟಿ. ಎ. ಎನ್. ಖಂಡಿಗೆ

Madhyama Bimba

ಆಳ್ವಾಸ್‌ನಲ್ಲಿ ಉಚಿತ ಆಯುರ್ವೇದ ತಪಾಸಣಾ ಶಿಬಿರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More