Blog

ಭರತ ನಾಟ್ಯದಲ್ಲಿ ಸಾಧನೆ

ಕುಮಾರಿ ವರ್ಷಾ ಇವರು ಇತ್ತೀಚೆಗೆ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ 88% ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ.

ಇವರು ಶ್ರೀಮತಿ ಅಮೃತಾ ಮತ್ತು ಶ್ರೀ ಲೋಕೇಶ್ ದಂಪತಿಗಳ ಸುಪುತ್ರಿಯಾಗಿದ್ದು ಪ್ರಸ್ತುತ ಸೈಂಟ್ ಲಾರೆನ್ಸ್ ಸ್ಕೂಲ್ ನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ತಮ್ಮ ಭರತನಾಟ್ಯ ಅಭ್ಯಾಸವನ್ನು ಸೌರಭ ಸಂಗೀತ ನೃತ್ಯ ಕಲಾ ಪರಿಷತ್ (ರಿ) ಪದವಿನಂಗಡಿ ಶಾಖೆಯಲ್ಲಿ ಗುರು ಡಾ. ಶ್ರೀವಿದ್ಯಾ ಇವರ ಮಾರ್ಗದರ್ಶನದಲ್ಲಿ ಮಾಡುತ್ತಿದ್ದಾರೆ.

Related posts

ಸುನಿಲ್ ಕುಮಾರ್ ತಲೆ ಬೇಕು ಎಂಬವನ ಬಂಧನ

Madhyama Bimba

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ವೈದ್ಯರ ದಿನಾಚರಣೆ

Madhyama Bimba

ಶನಿವಾರ ಕಾರ್ಕಳ ಟೈಗರ್ಸ್ ನಿಂದ ಕಾರ್ ಗಳ ಮೆರವಣಿಗೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More