Blog

ಟೇಕ್ವಂಡೋ – ಪ್ರೀತಮ್ ದೇವಾಡಿಗ ದ್ವಿತೀಯ

ಅಂತಾರಾಷ್ಟ್ರೀಯ ಟೆಕ್ವಾoಡೋ ಚಾಂಪಿಯನ್ ಶಿಪ್
ಗುಂಡ್ಯಡ್ಕ ಪ್ರೀತಮ್ ದೇವಾಡಿಗರಿಗೆ ದ್ವಿತೀಯ ಸ್ಥಾನ

ಸೆಪ್ಟೆಂಬರ್ ತಿಂಗಳ ದಿನಾಂಕ 27-28 ರಂದು ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡೆ ಆಗಿರುವ ಟೆಕೊಂಡೋ ಸ್ಪರ್ಧೆಯಲ್ಲಿ ಗುಂಡ್ಯಡ್ಕ ದ ಪ್ರೀತಮ್ ದೇವಾಡಿಗ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಇವರು ಸುರೇಶ್ ದೇವಾಡಿಗ ಇವರ ಬಳಿ ಟೆಕೊಂಡೋ ಅಭ್ಯಾಸ ಮಾಡುತ್ತಿದಾರೆ.

ಗುಂಡ್ಯಡ್ಕ ಪ್ರೇಮನಾಥ್ ದೇವಾಡಿಗ ಮತ್ತು ಪುಷ್ಪ ದೇವಾಡಿಗ ದಂಪತಿಗಳ ಪುತ್ರ ರಾಗಿರುವ ಇವರು ಮಂಜುನಾಥ ಪೈ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ ಕಾಂ ವಿದ್ಯಾರ್ಥಿ ಆಗಿದ್ದಾರೆ

Related posts

ಕಾರ್ಕಳ: ಕಣಜದ ಹುಳು ದಾಳಿ: ಮಹಿಳೆ ಸಾವು  

Madhyama Bimba

ಬೋಳ ಸಹಕಾರ ಸಂಘದ ಸಾಧನೆ

Madhyama Bimba

ಕಟ್ಟಡದ ಕೆಲಸ ಮಾಡುತ್ತಿದ್ದ ಬಾಲಕ ಕೆಳಗೆ ಬಿದ್ದು ಸಾವು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More