ಕಾರ್ಕಳಹೆಬ್ರಿವರಂಗದ ಪ್ರಭಾಕರ ನಾಪತ್ತೆ by Madhyama BimbaOctober 7, 202401136 Share1 Post Views: 947 ಹೆಬ್ರಿ: ವರಂಗ ಗ್ರಾಮದ ಪ್ರಭಾಕರ (54) ರವರು ನಾಪತ್ತೆಯಾಗಿದ್ದಾರೆ. ದಿನಾಂಕ 03.10.2024 ರಂದು ಎಂದಿನಂತೆ ಬೆಳಿಗ್ಗೆ 9.00 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.