ಕಾರ್ಕಳ

ಸನ್‌ಮಾರ್ಗ್ ಎನರ್ಜಿಸ್ ಕಾರ್ಕಳದಲ್ಲಿ ಶುಭಾರಂಭ

ಕಾರ್ಕಳ: ಕಾರ್ಕಳ ಮುಖ್ಯರಸ್ತೆಯ ಅನಂತಶಯನದ ಬಳಿ ಸನ್‌ಮಾರ್ಗ ಎನರ್ಜಿಸ್ ಇತ್ತೀಚೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಂಡಿತು.


ನೂತನ ಸಂಸ್ಥೆಯ ಉದ್ಘಾಟನೆಯನ್ನು ಶ್ರದ್ಧಾ ಜೈನ್ ನೆರವೇರಿಸಿದರು.


ಈ ಸಂದರ್ಭದಲ್ಲಿ ನ್ಯಾಯವಾದಿ ಎಂ.ಕೆ. ವಿಜಯಕುಮಾರ್, ಪವರ್ ಪಾಯಿಂಟ್ ಬ್ಯಾಟರಿಯ ಮಾಲಕರಾದ ಮಹೇಂದ್ರವರ್ಮ ಜೈನ್, ಬೆಂಗಳೂರು ಜೀಯಸ್ ಎನರ್ಜಿಸ್‌ನ ಮಾಲಕರಾದ ಫಿಲಿಫ್, ಬಜಗೋಳಿ ಸುಮಗುತ್ತು ಜಯವರ್ಮ ಜೈನ್, ಬಜಗೋಳಿ ಪದ್ಮಸ್ಟೋರ್‌ನ ಧನಕೀರ್ತಿ ಚೌಟ ಮತ್ತಿತರರು ಉಪಸ್ಥಿತರಿದ್ದರು.


ಸಂಸ್ಥೆಯ ಪಾಲುದಾರರಾದ ಭಗವಾನ್ ಮತ್ತು ಸುಕೀರ್ತಿ ಜೈನ್ ಆಗಮಿಸಿದ ಅತಿಥಿ ಗಣ್ಯರು ಹಾಗೂ ಗ್ರಾಹಕರನ್ನು ಸ್ವಾಗತಿಸಿ ನೂತನ ಸಂಸ್ಥೆಗೆ ಎಲ್ಲರ ಸಹಕಾರವನ್ನು ಕೋರಿದರು.

Related posts

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025 -2028 ರ ಸಾಲಿನ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಪುನರಾಯ್ಕೆ

Madhyama Bimba

ಕಾರ್ಕಳ ವೆಂಕಟರಾಯ ಕಾಮತ್ ನಿಧನ

Madhyama Bimba

ಕಾರ್ಕಳ ರೋಟರಿ ಕ್ಲಬ್ ವತಿಯಿಂದ “ದೇವರ ಮಕ್ಕಳೊಂದಿಗೆ ನಮ್ಮ ಸಮಯ” ವಿಶೇಷ ಸೇವಾ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More