ಕಾರ್ಕಳ

ಕಾರ್ಕಳ ಆರಾಮ್ ಫರ್ನಿಚರ್‌ನಲ್ಲಿ ಪಿಜನ್ ಕಂಪೆನಿಯ ವಿಶೇಷ ಕೊಡುಗೆ

ಕಾರ್ಕಳ: ಕಾರ್ಕಳದಲ್ಲಿ ಕಳೆದ 50ವರ್ಷದಿಂದ ಆರಾಮ್ ಇಂಡಸ್ಟ್ರೀಸ್ ಮೂಲಕ ಉತ್ಕೃಷ್ಟ ಗುಣಮಟ್ಟದ ಸೇವೆಯೊಂದಿಗೆ ಗ್ರಾಹಕರ ವಿಶ್ವಾರ್ಹತೆಯ ಮೂಲಕ ಕಾರ್ಯಾಚರಿಸುತ್ತಿರುವ ಆರಾಮ್ ಫರ್ನಿಚರ್‌ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಅ. 4ರಿಂದ 12ರವರೆಗೆ ಪಿಜನ್ ಕಂಪನಿಯ ವಿಶೇಷ ಆಫರ್ ನಡೆಯಲಿದೆ.


ಕೊಂಬೋ ಆಫರ್
ಕೊಂಬೋ ಆಫರ್‌ನಲ್ಲಿ ಪಿಜನ್ ಕಂಪೆನಿಯ ರೂ. 9999 ಬೆಲೆಯ 4 ಬರ್ನರ್‌ನ ಗ್ಯಾಸ್ ಸ್ಟವ್ ರೂ. 7999 ಸಿಗಲಿದೆ. ಜೊತೆಗೆ 5 ಲೀ. ಮತ್ತು 3 ಲೀ.ನ ಕುಕ್ಕರ್ ಉಚಿತವಾಗಿ ಸಿಗಲಿದೆ. ರೂ. 6999 ಬೆಲೆಯ 3 ಬರ್ನರ್‌ನ ಗ್ಯಾಸ್ ಸ್ಟವ್ ಜೊತೆಗೆ 2 ಕುಕ್ಕರ್ ಉಚಿತ ಹಾಗೂ ರೂ. 5999 ಬೆಲೆಯ 2 ಬರ್ನರ್‌ನ ಗ್ಯಾಸ್ ಸ್ಟವ್‌ನೊಂದಿಗೆ 2 ಕುಕ್ಕರ್ ಉಚಿತವಾಗಿ ದೊರೆಯಲಿದೆ.


ಬೈ ಒನ್ ಗೆಟ್ ಒನ್ ಫ್ರೀ
ಪಿಜನ್ ಕಂಪೆನಿಯ ವಿವಿಧ 10 ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಬೈ ಒನ್ ಗೆಟ್ ಒನ್ ಫ್ರೀ ಆಫರ್ ಇರಲಿದೆ.


ಎಕ್ಸ್‌ಚೇಂಜ್ ಆಫರ್
ಯಾವುದೇ ಬ್ರಾಂಡ್‌ನ ಹಳೆಯ ಗೃಹೋಪಯೋಗಿ ವಸ್ತುಗಳಾದ ಕುಕ್ಕರ್. ಗ್ಯಾಸ್ ಸ್ಟವ್, ಮಿಕ್ಸರ್ ಗ್ರೈಂಡರ್, ಇಂಡಕ್ಷನ್ ಕುಕ್‌ಟಾಪ್‌ಗಳು, ರೈಸ್ ಕುಕ್ಕರ್, ಚಿಮಣಿಗಳು, ಹಾಬ್‌ಟಾಪ್‌ಗಳು, ವೆಟ್ ಗ್ರೈಂಡರ್, ಕೆಟಲ್, ಟೋಸ್ಟರ್, ಇಸ್ತ್ರಿ ಪೆಟ್ಟಿಗೆ, ಮೈಕ್ರೋವೇವ್ ಅವೆನ್, ಜ್ಯೂಸರ್, ಬ್ಲೆಂಡರ್‌ಗಳು, ವಾಟರ್ ಪ್ಯೂರಿಫೈಯರ್, ವಾಕ್ಯೂಮ್ ಕ್ಲೀನರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಪಿಜನ್ ಕಂಪೆನಿಯ ಯಾವುದೇ ಹೊಸ ಗೃಹೋಪಯೋಗಿ ವಸ್ತುಗಳೊಂದಿಗೆ ವಿಶೇಷ ರಿಯಾಯಿತಿ ದರದೊಂದಿಗೆ ಬದಲಾಯಿಸಿಕೊಳ್ಳಬಹುದಾಗಿದೆ.


ಈಸೀ ಇನ್ಸ್ಟಾಲ್‌ಮೆಂಟ್
ರೂ. 7ಸಾವಿರಗಿಂತಲೂ ಅಧಿಕ ಬೆಲೆಯಲಿ ಯಾವುದೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದಲ್ಲಿ ಬಜಾಜ್ ಕಂಪೆನಿಯ ಇಎಂಐ ಅವಕಾಶವಿದೆ.

ಗಿಫ್ಟ್ ಓಚರ್
ರೂ.5000ಕ್ಕಿಂತ ಅಧಿಕ ಬೆಲೆಯ ವಸ್ತುಗಳನ್ನು ಖರೀದಿಸಿದ್ದಲ್ಲಿ ರೂ.1ಸಾವಿರ ಗಿಫ್ಟ್ ಓಚರ್ ಸಿಗಲಿದೆ. ಅ. 31ರೊಳಗೆ ರೂ. 2999 ಅಧಿಕ ಬೆಲೆಯ ಗೃಹೋಪಯೋಗಿ ವಸ್ತಗಳನ್ನು ಖರೀದಿಸಿದ್ದಲ್ಲಿ ಈ ಗಿಫ್ಟ್ ಓಚರ್ ಅನ್ವಯವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9591577325, 9632577325ನ್ನು ಸಂಪರ್ಕಿಸಬಹುದಾಗಿದೆ.

Related posts

ಕಡ್ತಲದಲ್ಲಿ ರಸ್ತೆ ಬದಿ ಮೃತ್ಯು

Madhyama Bimba

ಮುದ್ರಾಡಿಯಲ್ಲಿ ನೇತಾಜಿ ಪ್ರತಿಮೆಗೆ ನಮನ

Madhyama Bimba

ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More