ನಲ್ಲೂರು ಗ್ರಾಮ ಪಂಚಾಯತ್ ಕಳತ್ರ ಪಾದೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸವಿತ ಶ್ರೀಧರ್ ವಿಜಯಿ ಆಗಿದ್ದಾರೆ.
ಸವಿತಾ ಶ್ರೀಧರ್ ಅವರು 321 ಮತ ಪಡೆದರೆ ಸುಮತಿ ರವರು 256 ಮತಗಳನ್ನು ಪಡೆದಿದ್ದಾರೆ.
12ಮತ ತಿರಸ್ಕಾರಗೊಂಡಿದೆ
previous post
next post