ಕಾರ್ಕಳನೀರೆ ಗ್ರಾಮ ಪಂಚಾಯತ್: ಪಕ್ಷೇತರ ಅಭ್ಯರ್ಥಿಗಳಿಗೆ ಜಯ by Madhyama BimbaNovember 26, 2024November 26, 202401554 Share0 Post Views: 1,336 ನೀರೆ ಗ್ರಾಮ ಪಂಚಾಯತ್ ಗೆ ನಡೆದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ರಾಜೇಂದ್ರ ಶೆಟ್ಟಿ ಹಾಗೂ ಮಹೇಶ್ ವಿಜೇತರಾಗಿದ್ದಾರೆ. ರಾಜೇಂದ್ರ ಶೆಟ್ಟಿ 422 ಮತ ಪಡೆದರೆ ಮಹೇಶ್ 405 ಮತಗಳನ್ನು ಪಡೆದರು. ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿ ಸ್ಪರ್ಧಿಸಿದ್ದ ಪ್ರಸನ್ನ 151 ಮತಗಳು ಪಡೆದರು.