ಯುವವಾಹಿನಿ ಕೇಂದ್ರ ಸಮಿತಿ ಸಹಯೋಗದಲ್ಲಿ ಬೆಳ್ತಂಗಡಿಯಲ್ಲಿ ನಡೆದ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೂಡುಬಿದಿರೆ ಘಟಕಕ್ಕೆಚತುರ್ಥ ಸ್ಥಾನ ದೊರೆತಿದೆ. ಘಟಕದ ಶಂಕರ್ ಎ.ಕೋಟ್ಯಾನ್ ಅವರಿಗೆ ‘ಬೆಸ್ಟ್ ಆಕ್ಟರ್’ ಪ್ರಶಸ್ತಿ ದೊರೆತಿದೆ.
ಸುಮಾರು 17 ಘಟಕಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಮೂಡುಬಿದಿರೆ ಯುವವಾಹಿನಿ ಘಟಕವು ಚತುರ್ಥ ಸ್ಥಾನ ಪಡೆದಿದೆ.
ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದಿರುವ ಶಂಕರ್ ಎ. ಕೋಟ್ಯಾನ್ ಅವರು ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷರಾಗಿದ್ದಾರೆ.