ಹೆಬ್ರಿ: ಗುರುವ 48, ಮೂಡಬಿದರೆ ಇವರ ಮಾವ ಶೀನ (73) ರವರು ಬಡಗಮಿಜಾರು ಗ್ರಾಮದ ಕಾಲೇಜಿನಲ್ಲಿ ಬಸ್ಸು ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು ಪ್ರತಿ ದಿನ ಬಸ್ಸನ್ನು ಹೆಬ್ರಿಯಲ್ಲಿ ನಿಲ್ಲಿಸಿ ಅಲ್ಲೇ ಉಳಿದುಕೊಳ್ಳತ್ತಿದ್ದರು.
ದಿನಾಂಕ 7/12/2024 ರಂದು ಬಸ್ಸನ್ನು ಹೆಬ್ರಿ ತಾಣ ದೇವಸ್ಥಾನದ ಬಳಿ ನಿಲ್ಲಿಸಿ ಬೆಳಗ್ಗೆ ಅವರ ಮನೆಗೆ ಬಂದಿದ್ದು ಮರು ದಿನ ದಿನಾಂಕ 8/12/2024ರಂದು ಸಂಜೆ 4ಗಂಟೆಗೆ ಕರ್ತವ್ಯದ ಬಗ್ಗೆ ವಾಪಾಸ್ಸು ಹೆಬ್ರಿಗೆ ಬಂದಿದ್ದು ಸಂಜೆ 7 ಗಂಟೆಗೆ ತಾಣ ದೇವಸ್ಥಾನದ ಬಳಿ ರಸ್ತೆಯಲ್ಲಿ ಶೀನ ರವರು ಕುಸಿದ್ದ ಬಿದ್ದು ಹೃದಯಾಘಾತ ಅಥವಾ ಇನ್ನಾವುದೋ ಖಾಯಿಲೆಯಿಂದ ಮೃಪಟ್ಟಿರುತ್ತಾರೆ . ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ ೫೫/೨೦೨೪ ಕಲಂ: ೧೯೪ ಃಓSS ರಂತೆ ಪ್ರಕರಣ ದಾಖಲಾಗಿರುತ್ತದೆ.