Blog

ಅಂತಿಮ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ರಕ್ಷಾ ಶೆಟ್ಟಿ ತೇರ್ಗಡೆ

ನವಂಬರ್ ತಿಂಗಳಲ್ಲಿ ನಡೆದ ಅಂತಿಮ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ (ಸಿಎ ಫೈನಲ್) ರಕ್ಷಾ ಶೆಟ್ಟಿ ತೇರ್ಗಡೆಯಾಗಿದ್ದಾರೆ.
ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೆಎಂಇಎಸ್ ಶಾಲೆಯಲ್ಲಿ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಜ್ಞಾನಸುಧಾ ಕಾಲೇಜು ಹಾಗೂ ಬಿ.ಕಾಂ ಪದವಿಯನ್ನು ಆಳ್ವಾಸ್‌ನಲ್ಲಿ ಪೂರೈಸಿದ್ದರು.
ಆರ್ಟಿಕಲ್‌ಶಿಪ್‌ನ್ನು ಕಾರ್ಕಳದ ಸಿಎ ರಮೇಶ್‌ರಾವ್ ಹಾಗೂ ಅಶೋಕ್ ಶೆಟ್ಟಿ ಆಂಡ್ ಕಂಪೆನಿ ಮುಂಬೈ ಇವರ ಮಾರ್ಗದರ್ಶನದಲ್ಲಿ ಪಡೆದಿರುತ್ತಾರೆ.
ಇವರು ಬೈಲೂರು ಸೌಂದರ್‍ಯ ಕಾಂಪ್ಲೆಕ್ಸ್‌ನ ಮಾಲಕರಾದ ರಮೇಶ್ ಶೆಟ್ಟಿ ಹಾಗೂ ಶಾಲಿನಿ ಶೆಟ್ಟಿ ದಂಪತಿಯವರ ಪುತ್ರಿ.

Related posts

ಅರುಣ್ ಕುಮಾರ್ ಜಾರ್ಕಳರಿಗೆ ಕುಂದೇಶ್ವರ ಸಮ್ಮಾನ್

Madhyama Bimba

ನೂರಾಲ್ ಬೆಟ್ಟುವಿನ ಬೈಕ್ ಬಜಗೋಳಿಯಲ್ಲಿ ನಾಪತ್ತೆ

Madhyama Bimba

ಡಿ ಆರ್ ರಾಜಣ್ಣ ರವರ ಅಂತಿಮ ದರ್ಶನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More