Blog

ಸೋಮವಾರ ಕಾರ್ಲೊತ್ಸವದಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ

ಇಂದು ಸೋಮವಾರದ ದಿನ ಕಾರ್ಲೊತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಕಳೆದ 3 ದಿನಗಳಿಂದ ಲಕ್ಷಾಂತರ ಮಂದಿ ಕಾರ್ಲೊತ್ಸವದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮಗಳು ಐತಿಹಾಸಿಕವಾಗಿ ಎಲ್ಲರ ಮನ ಮುಟ್ಟಿದೆ.

ಇಂದು ಸೋಮವಾರ ಕಾರ್ಲೊತ್ಸವದಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ಈ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಕಡೆಯಿಂದ ತಂಡಗಳು ಭಾಗವಹಿಸಲಿದ್ದಾರೆ.
ಡ್ರಾಮಾ ಜೂನಿಯರ್ಸ್ ನ ಅಪೂರ್ವ ಮಾಳ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನೃತ್ಯ ಪ್ರದರ್ಶನ ನೋಡಲಿಕ್ಕಾಗಿ ಇಂದು ಕೂಡ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.ವಾಯೋ
ಲಿನ್ ಚೆಂಡೆ ಕೂಡ ನಡೆಯಲಿದೆ

ಅಮ್ಯೂಸ್ ಮೆಂಟ್ ಪಾರ್ಕ್, ಆಹಾರ ಮೇಳ, ವಸ್ತು ಪ್ರದರ್ಶನ ಕೂಡ ನಡೆಯಲಿದೆ.

Related posts

ಪರಶುರಾಮ ಮೂರ್ತಿ ಗುಡ್ಡಕ್ಕೆ ಬೆಂಕಿ

Madhyama Bimba

ಬೈಲೂರು ರಸ್ತೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕಾರು

Madhyama Bimba

ಅಗಲಿದ ಎಂ ಕೆ ವಿಜಯ ಕುಮಾರ್ ಮನೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಅಧ್ಯಕ್ಷರು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More