ಕಾರ್ಕಳಕಾರ್ಕಳ ಪುರಸಭೆಗೆ ನಾಲ್ವರ ನಾಮನಿರ್ದೇಶನ by Madhyama BimbaFebruary 7, 2025February 7, 20250463 Share0 Post Views: 431 ಕಾರ್ಕಳ ಪುರಸಭೆಯ ನಾಲ್ಕು ಮಂದಿ ಸದಸ್ಯರನ್ನು ರಾಜ್ಯ ಸರಕಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ಪ್ರಸನ್ನ ಶೆಟ್ಟಿಗಾರ್ ಪತ್ತೊಂಜಿಕಟ್ಟೆ, ಸುನಿಲ್ ದೇವಾಡಿಗ ಪತ್ತೊಂಜಿಕಟ್ಟೆ, ಶಿವಾಜಿರಾವ್ ಹಿರಿಯಂಗಡಿ ಮತ್ತು ನಾಗೇಶ್ ಹೆಗ್ಡೆ ಆನೆಕೆರೆ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.