ಕಾರ್ಕಳ ಬೈಲೂರು ವಿನ ಪರಶುರಾಮ ಥೀಮ್ ಪಾರ್ಕ್ ಗುಡ್ಡದಲ್ಲಿ ಬೆಂಕಿ ಬಿದ್ದಿದೆ.
ಇಂದು ಮದ್ಯಾಹ್ನ ಹೊತ್ತಿನಲ್ಲಿ ಈ ಬೆಂಕಿ ಬಿದ್ದಿದ್ದು ಕೆಳಗಿನಿಂದ ಮೇಲ್ ಭಾಗಕ್ಕೆ ಬೆಂಕಿ ಹರಡಿತ್ತು.
ಅಗ್ನಿ ಶಾಮಕ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದರು ಕೂಡ ಅದು ಸಫಲ ಆಗಿರಲಿಲ್ಲ.
ಬೆಂಕಿ ಇನ್ನು ಕೂಡಾ ಹರಡಿ ಕೊಂಡಿದ್ದು ಸ್ಥಳೀಯ ಮನೆಗಳಲ್ಲಿ ಆತಂಕ ತಂದಿದೆ