ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಹಳೆ ಪಳ್ಳಿ ಮಾಳ, ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ವೆಂಕಟೇಶ್ ಗೋರೆ ಆಯ್ಕೆ ಆಗಿದ್ದಾರೆ.
ಸಮಿತಿಯಲ್ಲಿ ಶ್ರೀಶ ಭಟ್ ಅರ್ಚಕರು, ಶಂಕರ್ ಶೆಟ್ಟಿ,ಅನಂತ್ ಕುಮಾರ್ ತoತ್ರಿ ಸಂತೋಷ್ ಪೂಜಾರಿ, ವೀರಪ್ಪ ಗೌಡ, ಉಪೇಂದ್ರ ನಾಯಕ್ ಗೀತಾ ಸೇರಿಗಾರ್, ಸುಮಲತಾ, ಆಯ್ಕೆ ಆಗಿದ್ದಾರೆ
previous post