Blogಪರ್ಪಲೆಯಲ್ಲಿ ಅಹೋ ರಾತ್ರಿ ಭಜನಾ ಕಾರ್ಯಕ್ರಮ by Madhyama BimbaFebruary 26, 2025February 26, 20250481 Share0 Post Views: 352 ಕಾರ್ಕಳದ ಅತ್ತೂರು ಪರ್ಪಲೆಗಿರಿಯಲ್ಲಿ ಅಹೋ ರಾತ್ರಿ ಭಜನಾ ಕಾರ್ಯಕ್ರಮ ಹಾಗು ಶಿವ ಜಾಗರಣೆಯು ನಡೆಯುತ್ತಿದೆ.ಸಾಯಂಕಾಲ ಆರಂಭಗೊಂಡ ಭಜನಾ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡು ಭಜನಾ ಕಾರ್ಯಕ್ರಮವನ್ನು ಯಶಸ್ಸಾಗುವಂತೆ ಮಾಡಿದರು.ಬೆಳಗ್ಗಿನವರೆಗೂ ಭಜನಾ ಕಾರ್ಯಕ್ರಮ ನಡೆಯಲಿದೆ