ಮೂಡುಬಿದಿರೆ

ಉಚಿತ ಬಸ್ಸು ವ್ಯವಸ್ಥೆ

ಮೂಡುಬಿದಿರೆ ಪುತ್ತಿಗೆ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಮೂಡುಬಿದಿರೆ ಬಸ್ಸ್ ನಿಲ್ದಾಣದಿಂದ ಭಕ್ತರಿಗೆ ಪುತ್ತಿಗೆ ಕ್ಷೇತ್ರಕ್ಕೆ ಹೋಗಿ ಬರಲು ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮೂಡುಬಿದಿರೆ ಬಸ್ಸು ಮಾಲಕರ ಸಂಘ ಕಲ್ಪಿಸಿದೆ ಮಾ 2,3,6 ರಂದು ಈ ಸೌಲಭ್ಯವಿದ್ದು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಂಘದ ಪ್ರಕಟಣೆ ತಿಳಿಸಿದೆ.

Related posts

ಕಡಂದಲೆಯಲ್ಲಿ ಮಹಿಳಾ ದಿನಾಚರಣೆ- ಸನ್ಮಾನ

Madhyama Bimba

ಶಿರ್ತಾಡಿಯಲ್ಲಿ ವಿಶ್ವ ಶಾಂತಿ ಯಾಗ ಯಶಸ್ವಿ

Madhyama Bimba

ಫೆ 5 ರಂದು ಪಿಲಿಕುಳ ನೂತನ ಸಭಾಭವನದ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More