ಕಾರ್ಕಳ: ಕಾರ್ಕಳ ಮುಡಾರು ಗ್ರಾಮದ ವಿನೋದ (46)ಇವರು ಫೆ. 27ರಂದು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಇವರಿಗೆ ಆರು ತಿಂಗಳಿನಿಂದ ಗರ್ಭಕೋಶದ ಸಮಸ್ಯೆ ಇದ್ದು, ಅನಾರೋಗ್ಯದ ಸಮಸ್ಯೆಯಿಂದ ಜೀವನದಲ್ಲಿ ಮನನೊಂದು ತನ್ನ ಮನೆಯ ಮಾಡಿನ ಮರದ ಪಟ್ಟಿಗೆ ಹಗ್ಗದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.