ಕಾರ್ಕಳ: ಕಾರ್ಕಳ ಮಿಯ್ಯಾರು ಗ್ರಾಮದ ಸುಲೋಚನ ಇವರ ಮನೆಯಿಂದ ದನ ಕಳವು ಆದ ಪ್ರಕರಣ ಫೆ. 23ರಂದು ನಡೆದಿದೆ.
ಇವರ ದನಗಳನ್ನು ಬೆಳಗಿನ ಜಾವ 3 ಗಂಟೆಗೆ ಯಾರೋ ಕಳ್ಳರು 3 ತುಸು ಕೆಂಪು ಬಣ್ಣದ ದನಗಳನ್ನು ಮತ್ತು 1 ಕಪ್ಪು ಮಿಶ್ರೀತ ಕೆಂಪು ಬಣ್ಣದ ದನಗಳನ್ನು ಬಿಳಿ ಬಣ್ಣದ ಕಾರಿನಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.