ಹೆಬ್ರಿ ತಾಲೂಕಿನ ಮುನಿಯಾಲು ಮೊರಂಟೆ ಬೈಲುವಿನ ಪ್ರದೇಶಗಳಿಗೆ ಶಾಸಕ ಸುನಿಲ್ ಕುಮಾರ್ ಭೇಟಿ ನೀಡಿ ದರು.
ಅಲ್ಲಿ ವಾಸ ಆಗಿರುವ ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕರು ಈ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೈ ಗೊಳ್ಳ ಬೇಕಾದ ವಿಚಾರಗಳ ಬಗ್ಗೆ ಅವರು ಈ ಸಂದರ್ಭದಲ್ಲಿ ವಿಮರ್ಶೆ ಮಾಡಿದರು.
ಅಲ್ಲಿ ನಿರ್ಮಾಣ ಆದ ಹೊಸ ರಸ್ತೆಯನ್ನು ವೀಕ್ಷಣೆ ಮಾಡಿದ ಅವರು ಬಳಿಕ ಅಲ್ಲಿನ ನಿವಾಸಿಗಳೊಂದಿಗೆ ಉಪಹಾರ ಸೇವನೆ ಮಾಡಿದರು.
ಈ.ಸಂದರ್ಭದಲ್ಲಿ ಅಧಿಕಾರಿ ವರ್ಗ ಸ್ಥಳೀಯ ಬಿಜೆಪಿ ಮುಖಂಡರು ಅವರೊಂದಿಗಿದ್ದರು.



