ಎರ್ಲಪಾಡಿ ಗ್ರಾಮದ ಜಾರ್ಕಳ ಜೆಡ್ಡು ನಿವಾಸಿ ಜ್ಯೋತಿ ತಾಯಿಯ ಮನೆಯಲ್ಲಿ ಇರುವಾಗ ಮನೆಯ ಎದುರುಗಡೆ ಕುಳಿತ್ತುಕೊಂಡಿದಾಗ ಕುಸಿದು ಬಿದಿದ್ದು . ಕೂಡಲೇ ಚಿಕಿತ್ಸೆಯ ಬಗ್ಗೆ ಬೈಲೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದುಚಿಕಿತ್ಸೆ ಫಲಿಸದೇ ಜ್ಯೋತಿ ವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.