ಕಾರ್ಕಳಪಳ್ಳಿ ನಿವಾಸಿ ಸಂತೋಷ್ ಶೆಟ್ಟಿ ನಿಧನ by Madhyama BimbaMarch 4, 202502246 Share0 Post Views: 1,960 ಬೈಲೂರು ಪಳ್ಳಿ ಕ್ರಾಸ್ ಬಳಿಯ ಸಾಯಿ ಸಮೃದ್ಧ್ ಅಪಾರ್ಟ್‌ಮೆಂಟ್ ಮಾಲಕ ಉದ್ಯಮಿ ಪಳ್ಳಿ ನಿವಾಸಿ ಸಂತೋಷ್ ಶೆಟ್ಟಿ (47ವ) ಮಾ. 4ರಂದು ಹೃದಯಾಘಾತದಿಂದ ನಿಧನರಾದರು. ಬೆಂಗಳೂರು ಮುಂಬೈಗಳಲ್ಲಿ ತಮ್ಮ ಉದ್ಯಮವನ್ನು ನಡೆಸುತ್ತಿದ್ದ ಇವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.